ಹಾಗರಗಾ ಬಳಿ ಮಾರಕಾಸ್ತçಗಳಿಂದ ಕೊಚ್ಚಿ ಇಬ್ಬರ ಬರ್ಬರ ಹತ್ಯೆ

0
1476

ಕಲಬುರಗಿ, ಡಿ. 10: ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಾಗರಗಾ ಪ್ರದೇಶದಲ್ಲಿರುವ ಮುಜಾಹಿರ್ ನಗರ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಅರ್ಫಾತ್ ಕಾಲೋನಿ ನಿವಾಸಿ ಖಲೀಲ್ ಅಹ್ಮದ್ ಅಲಿಯಾಸ್ ಹಮಾಲ್ ವಾಡಿ ಖಲೀಲ್(48), ಮಿಜಗುರಿ ನಿವಾಸಿ ಅಲಿ ಪಟೇಲ್(40) ಕೊಲೆಯಾದವರು ಎಂದು ತಿಳಿದುಬಂದಿದೆ.
ಪ್ರಕರಣವು ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿವೆ.
ಈ ಕೊಲೆಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here