ಪಾಲಿಕೆಯಲ್ಲಿ ಪಾಲನೆಯಾಗದ ಶಿಷ್ಟಾಚಾರ…!ಸ್ಥಾಯಿ ಸಮಿತಿಗಳ ಅಧಿಕಾರ ಸ್ವೀಕಾರದಲ್ಲಿ ಖುರ್ಚಿ ಇಲ್ಲದೇ ಎದ್ದುನಿಂತ ಮೇಯರ್

0
1305

ಕಲಬುರಗಿ, ಆ. 23: ಕಲಬುರಗಿ ಮಹಾನಗರಪಾಲಿಕೆಯಲ್ಲಿ ಶುಕ್ರವಾರ ನಡೆದ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಧಿ ಕಾರ ಸ್ವೀಕಾರ ಸಮಾರಂಭದಲ್ಲಿ ಶಿಷ್ಟಾಚಾರ ಪಾಲನೆಯಾಗದೇ ಉಲ್ಲಂಘನೆಯಾದ ಘಟ ನೆ ವರದಿಯಾಗಿದೆ.
ಇಂದು ಪಾಲಿಕೆಯಲ್ಲಿ ನಡೆದ ಈ ಸರಳ ಚಿಕ್ಕ ಅಧಿಕಾರ ಸ್ವೀಕಾರ ಸಮಾರಂಭ ದಲ್ಲಿ ಪಾಲಿಕೆಯ ಮಹಾಪೌರರಿಗೆ ಕೂ ಡಲು ಖುರ್ಚಿ ಹಾಕದೇ, ಖುದ್ದು ಮೇ ಯರ್ ಎದ್ದುನಿಂತ ಪ್ರೇಕ್ಷರಂತೆ ಅಧಿಕಾರ ಸ್ವಿಕಾರ ಸಮಾರಂಭದಲ್ಲಿ ಎದ್ದು ನಿಂತಿದ್ದು ನೋಡಿದರೆ ಪ್ರಥಮಪ್ರಜೆ ಪೂಜ್ಯ ಮಹಾ ಪೌರರ ಸ್ಥಾನಕ್ಕೆ ಮಾಡಿದ ಅಪಚಾರವಾಗಿದೆ.
ಕೇವಲ ಮೂರೇ ಮೂರು ಖುರ್ಚಿ ಗಳು ಈ ಅಧಿಕಾರ ಸ್ವೀಕಾರ ಸಮಾರಂಭ ದಲ್ಲಿ ಹಾಕಲಾಗಿದ್ದು, ಒಂದು ಆಸನದಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಇನ್ನೊಂದು ಆಸನದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹಾಗೂ ಮತ್ತೊಂದು ಮೂರನೇ ಖುರ್ಚಿಯಲ್ಲಿ ಅಧಿಕಾರ ಸ್ವಿಕಾರ ಮಾಡುವ ಸ್ಥಾಯಿ ಸಮಿತಿಯ ಅಧ್ಯಕ್ಷರು.

ರಾಷ್ಟçಪತಿಗಳ ಸಮ್ಮುಖದಲ್ಲಿ ಕೇವಲ ಅವರೊಂದಿಗೆ ಆಸನ ಹಂಚಿಕೊಳ್ಳುವ ಮೊ ದಲ ಅಧಿಕಾರ ಮಹಾಪೌರರಿಗೆ ಇರುತ್ತದೆ. ಅಂಥದರಲ್ಲಿ ಪಾಲಿಕೆಯ ಸಮಾರಂಭದಲ್ಲಿ ಈ ರೀತಿ ಆದರೆ ಇದು ಮಹಾಪೌರರಿಗೆ ಮಾಡಿದ ಅಪಚಾರವಾಗುತ್ತದೆ.
ಇದೆಲ್ಲ ವ್ಯವಸ್ಥೆ ಮಾಡುವುದು ಪಾಲಿಕೆ ಯ ಆಯುಕ್ತರ ಜವಾಬ್ದಾರಿ ಅವರು ಸಂಬoಧಪಟ್ಟ ಕೌನ್ಸಿಲ್ ಅಧಿಕಾರಿಗಳಿಗೆ ನಿರ್ದೇಶನ ನೀಡುವುದು, ಯಾವುದೇ ಹೇಗೆ ಮಾಡಬೇಕೆಂದು, ಆದರೆ ಇದೆಲ್ಲ ಇಲ್ಲಿ ಗಾಳಿಗೆ ತೂರಿ, ತಮ್ಮದೇ ಆದಂತಹ ಅಧಿಕಾರ ಕ

LEAVE A REPLY

Please enter your comment!
Please enter your name here