ಮೇ 7, 8 ಮತ್ತು ಜೂನ್ 4ರಂದುಜಿಲ್ಲೆಯಾದ್ಯoತ ಮದ್ಯ ಮಾಟಾಟ ನಿಷೇಧ

0
535

ಕಲಬುರಗಿ, ಏ. 12:ಗುಲಬರ್ಗಾ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮತದಾನ ದಿನದಿಂದ 48 ಗಂಟೆ ಮುಂಚೆ ಹಾಗೂ ಮತ ಏಣಿಕೆಯ ದಿನವಾದ ಜೂನ್ 4ರಂದು ಕಲಬುರಗಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ

ಜನತಾ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ಕಲಂ 135 (ಸಿ) ಹಾಗೂ ಕರ್ನಾಟಕ ಅಬಕಾರಿ ನಿಯಮಾವಳಿಗಳು 1967ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿದ್ದಾದೆ.
ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಅವಧಿಯೊಳಗಿನ ಅಂದರೆ ದಿನಾಮಕ 05-05-2024ರ ಸಂಜೆ 5.00 ಗಂಟೆಯಿAದ ದಿನಾಂಕ 07-05-2024ರ ಮಧ್ಯರಾತ್ರಿ 12.00ರ ವರೆಗೆ ಹಾಗೂ ಮತ ಏಣಿಕೆ ದಿನಂದAದು ಅಂದರೆ ದಿನಾಂಕ 03-06-2024ರ ಮಧ್ಯರಾತ್ರಿ 12.00 ಗಂಟೆಯಿoದ ದಿನಾಂಕ 04-06-2024ರ ಮಧ್ಯರಾತ್ರಿ 12.00 ಗಂಟೆಯವರೆಗೆ ಎಲ್ಲ ತರಹದ ಮದ್ಯ ಮಾರಾಟ ನಿಷೇಧಿಸಲಾಗಿದೆ.

LEAVE A REPLY

Please enter your comment!
Please enter your name here