ಬಾಬು ಜಗಜೀವನರಾಂ ಜಯಂತ್ಯೋತ್ಸವ ಸಮಿತಿಗೆ ದಶರಥ, ನಾಲವಾರಕರ್ ಆಯ್ಕೆ

0
1483

ಕಲಬುರಗಿ, ಮಾ. 01: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ 115ನೇ ಜಯಂತೋತ್ಸವ ಅಂಗವಾಗಿ ಇತ್ತಿಚೆಗೆ ಕಲಬುರಗಿ ನಗರದ ಗೂಲ್ಲಾಬಾಡಿಯ ಸಮುದಾಯ ಭವನದಲ್ಲಿ ಕೋರ್ ಕಮಿಟಿಯ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆದು, ಏಪ್ರಿಲ್ 5ರಂದು ಆಚರಿಸಲ್ಪಡುವ ಡಾ. ಬಾಬು ಜಗಜೀವನರಾಂ ಅವರ 115ನೇ ಜಯುಂತ್ಯೋತ್ಸವದ ಅಧ್ಯಕ್ಷರನ್ನಾಗಿ ದಶರಥ ಕಲಗುರ್ತಿ ಹಾಗೂ ಕಾರ್ಯಾಧ್ಯಕ್ಷರಾಗಿ ಮಂಜುನಾಥ ನಾಲವಾರಕ್ ಅವರನ್ನು ಆಯ್ಕೆ ಮಾಡಲಾಯಿತು.
ಕೋರ ಕಮೀಟಿಯ ಸದಸ್ಯರುಗಳಾದ ಪರಮೇಶ್ವರ ಖಾನಪುರ,ರಾಜು ವಾಡೇಕರ,ಶಾಮ ನಾಟೀಕಾರ, ನಾಗರಾಜ ಗುಂಡಗುರ್ತಿ, ಬಾಬುರಾವ, ಸಿ ಸುಂಠಾಣ,ಲಿAಗರಾಜ ತಾರಫೈಲ್, ರಮೇಶ ವಾಡೇಕರ,ಮಹೇಶ ವಾಡೇಕರ, ಭೀಮಣ್ಣ ಬಿಲ್ಲವ, ಪ್ರದೀಪ ಭಾವೆ ಸೇರಿದಂತೆ ನೂರಾರು ಯುವಕರು, ಹಿರಿಯರು ಸಮ್ಮುಖದಲ್ಲಿ ಸಭೆ ನಡೆಯಿತು,
ಅಲ್ಲದೇ ಸಮಿತಿಗೆ ಉಪಾಧ್ಯಕ್ಷರಾಗಿ ರಾಜು ಕಟ್ಟಿಮನಿ, ರವಿ ಹೋಸಮನಿ, ರವಿ ಸಿಂU, ಪ್ರದೀಪ ಬಾಚನಳ್ಳಿ, ರಜಿಂತ ಮೂಲಿಮನಿ, ಲಕ್ಷಪ್ಪ ಜವಳಿ,ಜಗನಾಥ ಬೀಜನಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಮಧುಕರ ಕಾಂಬಳೆ,ಸಹ ಕಾರ್ಯದರ್ಶಿಯಾಗಿ ಸಂಜಯ ಕೋರೆ,ಸಂಘಟನಾ ಕಾರ್ಯದರ್ಶಿಯಾಗಿ ಸುಭಾಷ ಕಾಂಬಳೆ,ಕಾಶಿ ಹಾದಿಮನಿ,ದೀಲಿಪ ಐಹೊಳೆ, ಖಂಜಾಚಿಯಾಗಿ ಹಣಮಂತ ಅಂಕಲಗಿ ಅವರುಗಳನ್ನು ನೇಮಿಸಲಾಯಿತು.
ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಗೋಪಾಲರಾವ ಕಟ್ಟಿಮನಿ, ಕಾರ್ಯಾಧ್ಯಕ್ಷರಾಗಿ ಪ್ರಲ್ಹಾದ ಹಡಗಿಲಕರ್, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಕಾಳಗಿ , ನಾಗರಾಜ ಸೋಲ್ಲಾಪುರ,ಸತೀಶ ಅಳೋಳ್ಳಿ,ಪ್ರಕಾಶ ಮಾಳಗೆ,ಜಯರಾಜ ಕಿಣಗಿಕರ್,ಪಂಕಜ ಕಪುರ ಪ್ರಧಾನ ಕಾರ್ಯದರ್ಶಿಯಾಗಿ ಮರಲಿಂಗ ತಾರಫೈಲ್, ಸಹ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ದೊಡ್ಡಮನಿ,ಸಂಘಟನಾ ಕಾರ್ಯದರ್ಶಿಯಾಗಿ ಮೋಹನ ಅಯ್ಯಳಕರ್,ರಜಿಂತ ಹೀರಾಪುರ,ದೇವೇದ್ರ ಕಲಬಂಡಿ,ಭೀಮು ಹಳ್ಳಿ,ಮನೋಜ ಕಟ್ಟಿಮನಿ ,ರೇವಣಸಿದ್ದ ಕಟ್ಟಿಮನಿ ಕಾಳಗಿ,ಮಹೇಶ ತಾರಫೈಲ್,ಅನೀಲ ಇಟಿಗಿ,ಗುಂಡು ಕುಸನೂರು, ರವರನ್ನು ಈ ಬಾರಿ ಡಾ,ಬಾಬುಜಗಜೀವನರಾಮ್ ರವರ 115 ಜಯಂತೋತ್ಸವ ಜಿಲ್ಲಾ ಸಮಿತಿ ರಚನೆ ಮಾಡಲಾಯಿತು ಎಂದು ಮಾಧ್ಯಮ ಮೂಲಗಳಿಗೆ ಅಧ್ಯಕ್ಷರಾದ ಪರಮೇಶ್ವರ ಖಾನಪುರ ಮತ್ತು ನಿಕಟಪೂರ್ವ ಜಯಂತೋತ್ಸವ ಅಧ್ಯಕ್ಷರಾದ ರಾಜು ವಾಡೇಕರ್ ತಿಳಿಸಿದ್ದಾರೆ,
ಡಾ,ಬಾಬುಜಗಜೀವನರಾಮ್ ರವರ 115 ನೇ ಜಯಂತೋತ್ಸವ ಸಂಭ್ರಮದ ಗೌರವಧ್ಯಕ್ಷರಾಗಿ ಮಹೇಶ ವಾಡೇಕರ್, ಜಿಲ್ಲಾಧ್ಯಕ್ಷರಾಗಿ ದಶರಥ ಕಲಗರ‍್ತಿ, ಜಿಲ್ಲಾ ಕರ‍್ಯಾಧ್ಯಕ್ಷರಾಗಿ ಮಂಜುನಾಥ ಶ,ನಾಲವಾರಕರ್ ಸೇರಿದಂತೆ ಪದಾಧಿಕಾರಿಗಳ ಆಯ್ಕೆ,

ಕಲಬುರಗಿ:- ಹಸಿರು ಕ್ರಾಂತಿ, ಹರಿಕಾರ ಮಾಜಿ ಉಪ ಪ್ರಧಾನಿ ಡಾ,ಬಾಬುಜಗಜೀವನರಾಮ್ ರವರ 115ನೇ ಜಯಂತೋತ್ಸವ ಸಂಭ್ರಮದ ಅಂಗವಾಗಿ ಇದೆ ರವಿವಾರ ,27 ರಂದು ಬೆ-11:00 ಘಂಟೆಗೆ ಕಲಬುರಗಿ ನಗರದ ಗೂಲ್ಲಾಬಾಡಿಯ ಸಮುದಾಯ ಭವನದಲ್ಲಿ ಕೊರ ಕಮಿಟಿಯ ಸದಸ್ಯರಾದ ಪರಮೇಶ್ವರ ಖಾನಪುರ,ರಾಜು ವಾಡೇಕರ,ಶಾಮ ನಾಟೀಕಾರ,ನಾಗರಾಜ ಗುಂಡಗರ‍್ತಿ, ಬಾಬುರಾವ,ಸಿ ಸುಂಠಾಣ,ಲಿಂಗರಾಜ ತಾರಫೈಲ್, ರಮೇಶ ವಾಡೇಕರ,ಮಹೇಶ ವಾಡೇಕರ,ಭೀಮಣ್ಣ ಬಿಲ್ಲವ,ಪ್ರದೀಪ ಭಾವೆ ಸೇರಿದಂತೆ ನೂರಾರು ಯುವಕರು,ಹಿರಿಯರು ಸಮ್ಮುಖದಲ್ಲಿ ಸಭೆ ನಡೆಯಿತು,
ಡಾ,ಬಾಬುಜಗಜೀವನರಾಮ್ ರವರ 115 ನೇ ಜಯಂತೋತ್ಸವ, ಗೌರವಧ್ಯಕ್ಷರಾಗಿ ಮಹೇಶ ವಾಡೇಕರ್, ಜಿಲ್ಲಾಧ್ಯಕ್ಷರಾಗಿ ದಶರಥ ಕಲಗರ‍್ತಿ, ಜಿಲ್ಲಾ ಕರ‍್ಯಾಧ್ಯಕ್ಷರಾಗಿ ಮಂಜುನಾಥ ಶ,ನಾಲವಾರಕರ್, ಉಪಾಧ್ಯಕ್ಷರಾಗಿ ರಾಜು ಕಟ್ಟಿಮನಿ,ರವಿ ಹೋಸಮನಿ, ರವಿ ಸಿಂಗೆ ಪ್ರದೀಪ ಬಾಚನಳ್ಳಿ,ರಜಿಂತ ಮೂಲಿಮನಿ,ಲಕ್ಷಪ್ಪ ಜವಳಿ,ಜಗನಾಥ ಬೀಜನಳ್ಳಿ,
ಪ್ರಧಾನ ಕರ‍್ಯರ‍್ಶಿಯಾಗಿ ಮಧುಕರ ಕಾಂಬಳೆ,ಸಹ ಕರ‍್ಯರ‍್ಶಿಯಾಗಿ ಸಂಜಯ ಕೋರೆ,ಸಂಘಟನಾ ಕರ‍್ಯರ‍್ಶಿಯಾಗಿ ಸುಭಾಷ ಕಾಂಬಳೆ,ಕಾಶಿ ಹಾದಿಮನಿ,ದೀಲಿಪ ಐಹೊಳೆ,ಖಂಜಾಚಿಯಾಗಿ ಹಣಮಂತ ಅಂಕಲಗಿ

     " ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಗೋಪಾಲರಾವ ಕಟ್ಟಿಮನಿ,ಕರ‍್ಯಾಧ್ಯಕ್ಷರಾಗಿ ಪ್ರಲ್ಹಾದ ಹಡಗಿಲಕರ್, ಉಪಾಧ್ಯಕ್ಷರಾಗಿ ಮಲ್ಲಿಕರ‍್ಜುನ ಕಾಳಗಿ ,  ನಾಗರಾಜ ಸೋಲ್ಲಾಪುರ,ಸತೀಶ ಅಳೋಳ್ಳಿ,ಪ್ರಕಾಶ ಮಾಳಗೆ,ಜಯರಾಜ ಕಿಣಗಿಕರ್,ಪಂಕಜ ಕಪುರ 

ಪ್ರಧಾನ ಕರ‍್ಯರ‍್ಶಿಯಾಗಿ ಮರಲಿಂಗ ತಾರಫೈಲ್, ಸಹ ಕರ‍್ಯರ‍್ಶಿಯಾಗಿ ಹರಿಶ್ಚಂದ್ರ ದೊಡ್ಡಮನಿ,ಸಂಘಟನಾ ಕರ‍್ಯರ‍್ಶಿಯಾಗಿ ಮೋಹನ ಅಯ್ಯಳಕರ್,ರಜಿಂತ ಹೀರಾಪುರ,ದೇವೇದ್ರ ಕಲಬಂಡಿ,ಭೀಮು ಹಳ್ಳಿ,ಮನೋಜ ಕಟ್ಟಿಮನಿ ,ರೇವಣಸಿದ್ದ ಕಟ್ಟಿಮನಿ ಕಾಳಗಿ,ಮಹೇಶ ತಾರಫೈಲ್,ಅನೀಲ ಇಟಿಗಿ,ಗುಂಡು ಕುಸನೂರು, ರವರನ್ನು ಈ ಬಾರಿ ಡಾ,ಬಾಬುಜಗಜೀವನರಾಮ್ ರವರ 115 ಜಯಂತೋತ್ಸವ ಜಿಲ್ಲಾ ಸಮಿತಿ ರಚನೆ ಮಾಡಲಾಯಿತು ಎಂದು ಮಾಧ್ಯಮ ಮೂಲಗಳಿಗೆ ಅಧ್ಯಕ್ಷರಾದ ಪರಮೇಶ್ವರ ಖಾನಪುರ ಮತ್ತು ನಿಕಟಪರ‍್ವ ಜಯಂತೋತ್ಸವ ಅಧ್ಯಕ್ಷರಾದ ರಾಜು ವಾಡೇಕರ್ ತಿಳಿಸಿದ್ದಾರೆ,

LEAVE A REPLY

Please enter your comment!
Please enter your name here