ಲಾರ್ಡ್ಸ್, ಆಗಸ್ಟ. 16: ಐತಿಹಾಸಿಕ 2ನೇ ಕ್ರಿಕೆಟ್ ಟೆಸ್ಟ್ ರೋಮಾoಚಕ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆoಡ್ ವಿರುದ್ಧ 151 ರನ್‌ಗಳಿಂದ ಜಯಗಳಿಸುವ ಮೂಲಕ ಸರಣಿಯಲ್ಲಿ 1-0 ರಿಂದ ಮುನ್ನಡೆ ಸಾಧಿಸಿದೆ.
ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲನೇ ಟೆಸ್ಟ್ ಡ್ರಾ ಆಗಿದ್ದು, ಎರಡನೇ ಟೆಸ್ಟ್ ಪಂದ್ಯದ ಕೊನೆಯ ಹಾಗೂ 5ನೇ ದಿನವಾದ ಇಂದು ಭಾರತ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಕಪಿಲ್ ದೇವ ನೇತೃತ್ವದ ತಂಡ ವಿಶ್ವಕಪ್ ಗೆದ್ದ ನೆನಪನ್ನು ಮೇಲಕುಹಾಕುವಂತೆ ಮಾಡಿದೆ.
ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಒಂದು ಹಂತದಲ್ಲಿ 181 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿರುವ ತಂಡಕ್ಕೆ ಬೌಲರ್ ಮಹ್ಮಮದ್ ಶೇಮಿ ಮತ್ತು ಜಸಪ್ರೀತ್ ಭ್ರೂಮಾ ಅವರು 86 ರನ್‌ಗಳ ಜೊತೆಯಾಟದಿಂದಾಗಿ ಹಾಗೂ ಭಾರತದ ಬೌಲರ್‌ಗಳ ಕಾರುವಾಕ್ಯ ಮತ್ತು ಮಾಕರ ಬೌಲಿಂಗ್‌ನಿAದ ಜಯಗಳಿಸಲು ಸಾಧ್ಯವಾಯಿತು.
ಭಾರತದ ಪರವಾಗಿ ಮಾರಕ ಬೌಲಿಂಗ್ ಮಾಡಿದ ಮಹಹ್ಮದ ಸೀರಾಜ್ 4 ಮತ್ತು ಜಸಪ್ರೀತ್ ಭ್ರೂಮಾ 3 ವಿಕೆಟ್‌ಗಳನ್ನು ಎರಡನೇ ಇನ್ನಿಂಗ್ಸ್ನಲ್ಲಿ ಪಡೆಯುವ ಮೂಲಕ ಇಂಗ್ಲೇAಡ್ ತಂಡವನ್ನು ಧೂಳಿಪಟ ಮಾಡಿದರು.
ಭಾರತ ತಂಡ ಮೊದಲ 2ನೇ ಇನ್ನಿಂಗ್ಸ್ನಲ್ಲಿ 8 ವಿಕೆಟ್ ಕಳೆದುಕೊಂಡು 298 ರನ್‌ಗಳು ಮಾಡಿದಾಗ ಭಾರತ ತಂಡದ ನಾಯಕ ವಿರಾಟ್ ಕೋಹ್ಲಿ ಅವರು ಅತ್ಯುತ್ತಮ ಡಿಕ್ಲೇರ್ ಮಾಡಿಕೊಂಡ ನಿರ್ಧಾರವೇ ಭಾರತ ತಂಡ ಗೆಲುವಿಗೆ ಪ್ರಮುಖ ಕಾರಣವಾಯಿತು.
ಇಂಗ್ಲೇAಡ್ ಎರಡನೇ ಇನ್ಸಿಂಗ್ಸ್ನ ಆರಂಭದಲ್ಲಿ ತಂಡದ ಆರಂಭಿಕ ಇಬ್ಬರು ಆಟಗಾರರು ಸೊನ್ನೆ ಮಾಡಿ ಔಟಾಗುವ ಮೂಲಕ ತಂಡಕ್ಕೆ ಹಿನ್ನಡೆ ಯುಂಟುಗಾಗಿದ್ದು, ರೂಟ್ ಅವರು ಮಾತ್ರ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿ ಆಟ ಆಡುತ್ತಿದ್ದರೆ ಇನ್ನೊಂದು ತುದಿಯಲ್ಲಿ ಇಂಗ್ಲೆAಡ್ ವಿಕೆಟ್‌ಗಳು ತರಲೆಗಳು ಉರಿದಂತೆ ಉದರುತ್ತಿದ್ದವು.
ಒಂದು ಹಂತದಲ್ಲಿ 90ರನ್‌ಗಳಿಗೆ 7 ವಿಕೆಟ್‌ಕಳೆದುಕೊಂಡಿದ್ದ ಇಂಗ್ಲೆAಡ್ ತಂಡ ಬಟ್ಟರ್ ಹಾಗೂ ರಬಿನ್ಸ÷್ಸ ಅವರು ಇಬ್ಬರು 8 ವಿಕೆಟ್‌ಗೆ 140 ಬೌಲಗಳನ್ನು ಆಡಿ ಸ್ವಲ್ಪ ಪ್ರತಿರೋಧ ಒಡ್ಡಿದ್ದರು. ಒಂದು ಹಂತದಲ್ಲಿ ಪಂದ್ಯ ಡ್ರಾದಲ್ಲಿ ಸಾಗುತ್ತಿದೆ ಎಂಬAತೆ ಭಾಸವಾಗುತ್ತಿತ್ತು. ಆದರೆ ಸಿರಾಜ್ ಮತ್ತು ಭ್ರೂಮಾ ಅವರ ಮಾರಕ ಕೊನೆಯ ಓವರಗಳಲ್ಲಿ ಇಂಗ್ಲೇAಡ್ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 120 ರನ್‌ಗಳನ್ನು ಮಾಡಿ ಹೀನಾಯ ಸೋಲನುಭವಿಸಿತ್ತು.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್ 364 ಮತ್ತು298/8 ಡಿಕ್ಲೇರ್.
ಇಂಗ್ಲೇAಡ್ ಮೊದಲ ಇನ್ನಿಂಗ್ಸ 391 ಮತ್ತು 120ಕ್ಕೆ 10 ವಿಕೆಟ್.
ಭಾರತ ಪರ ಬೌಲಿಂಗ್ ಮಾಡಿದ ಜಸ್‌ಪ್ರೀತ್ ಭ್ರೂಮಾ 3 ಮತ್ತು ಮಹ್ಮದ್ ಸಿರಾಜ್ 4, ಇಶಾಂತ್ ಶರ್ಮಾ 2 ಮತ್ತು ಮಹ್ಮಮದ್ ಸೇಮಿ 1 ವಿಕೆಟ್ ಪಡೆದರು.