ಕಲಬುರಗಿ, ಜೂನ್. 8: ಮಂಗಳವಾರ ಕಲಬುರಗಿ ಜಿಲ್ಲೆಯಲ್ಲಿ ಕೊವಿಡ್‌ಗೆ ನಾಲ್ಕು ಜನ ಬಲಿಯಾಗಿದ್ದಾರೆ.
ನಿನ್ನೆ ಒಬ್ಬರು ಮಾತ್ರ ಸಾವನ್ನಪ್ಪಿದ್ದು, ಇಂದು ನಾಲ್ಕು ಜನರ ಸಾವಿನೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 794ಕ್ಕೇರಿದೆ.
ಇಂದು ಆಸ್ಪತ್ರೆಯಿಂಣದ 124 ಜನರು ಬಿಡುಗಡೆಯಾಗಿದ್ದು, ಒಟ್ಟು ಇಲ್ಲಿಯವರೆಗೆ 59055 ಜನರು ಗುಣಮುಖರಾದಂತಾಗಿದೆ.
ಇAದು ಹೊಸದಾಗಿ 63 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ 848 ಸಕ್ರೀಯ ಪ್ರಕರಣಗಳಿವೆ.