ಬೆಂಗಳೂರು, ಏ. 26: ರಾಜ್ಯದಲ್ಲಿ ನಾಳೆಯಿಂದ ಸಂಪೂರ್ಣ 14 ದಿನಗಳ ವರೆಗೆ ಲಾಕ್‌ಡೌನ್ ಘೋಷಣೆಯಾಗಿದ್ದರೂ ಕೂಡಾ ಮದ್ಯ ಪ್ರೀಯರಿಗೆ ಸಿಹಿ ಸುದ್ದಿ ನೀಡಿದ ಸರಕಾರ ಬಾರ್ ಮತ್ತು ವೈನ್ಸ್ಶಾಪಿಗಳಿಗೆ ಪಾರ್ಸ್ಲ್ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿದೆ.
ಬಾರ್ ಮತ್ತು ವೈನಶಾಪಿಗಳು ಔಟ್‌ಲೇಟ್ ಸ್ಟೋರ್‌ಗಳಲ್ಲಿ ಕೇವಲ ಪಾಸ್ ðಲ ಮಾತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ.