ಕಲಬುರಗಿಯಲ್ಲಿ ಕೊರೊನಾಗೆ ಮತ್ತೊಂದು ಬಲಿ ಒಟ್ಟು ಈವರೆಗೆ 322 ಮಂದಿ ಸಾವು

0
1484

ಕಲಬುರಗಿ.ಮಾ.16: ಕಲಬುರಗಿ ನಗ ರದ ಶಹಾಬಜಾರ್ ಪ್ರದೇಶದ 83 ವರ್ಷದ ವೃದ್ಧ ಕೊರೋನಾ ಸೋಂಕಿನಿAದ ನಿಧನ ರಾಗಿದ್ದಾರೆ ಎಂದು ಮಂಗಳವಾರದ ಅರೋಗ್ಯ ಬುಲೆಟಿನ್ ಖಚಿತಪಡಿಸಿದೆ.
ಸಾರಿ ಹಿನ್ನೆಲೆಯೊಂದಿಗೆ ವೃದ್ಧ ಮಾ.13 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು, ಮಾ.15 ರಂದು ನಿಧನ ಹೊಂದಿರುತ್ತಾರೆ.
ಇದರಿAದ ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಸೋಂಕಿನಿAದ 332 ಜನ ನಿಧನರಾಗಿದ್ದಾರೆ.

LEAVE A REPLY

Please enter your comment!
Please enter your name here