ಕಲಬುರಗಿ ಜಿ.ಪಂ.ಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ. ದಿಲೇಶ ಸಾಸಿ

0
2130

ಕಲಬುರಗಿ, ಫೆ. 3: ಕಲಬುರಗಿ ಜಿಲ್ಲಾ ಪಂಚಾಯತ್‌ಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ. ದಿಲೇಶ ಸಾಸಿ ಅವರನ್ನು ಸರಕಾರ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಿದೆ.
2017ರ ಐ.ಎ.ಸ್. ಕ್ಯಾಡರ್‌ನ ಡಾ. ದಿಲೇಶ ಅವರು ಹಾವೇರಿ ಜಿಲ್ಲೆಯ ಹಿರಿಯ ಸಹಾಯಕ ಆಯುಕ್ತರಗಾಗಿ ಸೇವೆ ಸಲ್ಲಿಸುತ್ತಿದ್ದರು.
ಡಾ. ಪಿ. ರಾಜಾ ಅವರನ್ನು ಕಳೆದ ಮೂರು ದಿನಗಳ ಹಿಂದೆಯಷ್ಟೆ ಒಂದು ತಿಂಗಳು ರಜೆ ಹಾಕಿದ್ದು, ಅವರ ಸ್ಥಾನಕ್ಕೆ ಡಾ. ದಿಲೇಶ ಸಾಸಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿ ಸರಕಾರ ಆಧೀನ ಕಾರ್ಯದಶಿಗಳು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here