ಬಿಜೆಪಿ ಹಿರಿಯ ಧುರೀಣ ಹಾಗೂ ಹೆಚ್‌ಕೆಆರ್‌ಡಿಬಿ ಮಾಜಿ ಅಧ್ಯಕ್ಷದಾಗಿದ್ದ ಲಿಂಗೈಕ್ಯ ಮಹಾಂತಗೌಡ ಪಾಟೀಲ್ ಅವರ ಪ್ರಥಮ ಪುಣ್ಯಸ್ಮರಣೆ ಆಚರಣೆ

    0
    1002

    ಕಲಬುರಗಿ: ನಗರದ ಬ್ರಹ್ಮಪೂರ ಬಡಾವಣೆಯಲ್ಲಿರುವ ಚವದಾಪೂರ ಹಿರೇಮಠದಲ್ಲಿ ಹೆಚ್‌ಕೆಆರ್‌ಡಿಬಿ ಮಾಜಿ ಅಧ್ಯಕ್ಷ ಲಿಂಗೈಕ್ಯ ಮಹಾಂತಗೌಡ ಪಾಟೀಲ್ ಅವರ ಪ್ರಥಮ ಪುಣ್ಯಸ್ಮರಣೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಾಜಶೇಖರ ಶಿವಾಚಾರ್ಯರು, ಶರಣಕುಮಾರ ಮಾಂತಗೌಡ ಪಾಟೀಲ, ಸಾಗರ ಪಾಟೀಲ, ಶರಣಗೌಡ ಪಾಟೀಲ, ಬಸವರಾಜ ಅಟ್ಟುರ, ಮಾಹಾದೇವಪ್ಪ ಅಟ್ಟುರ, ಬಸವರಾಜ ಗಟಾಟೆ, ಜಗನಾಥ ಪಡಶೆಟ್ಟಿ ಹಾಗೂ ಬ್ರಹ್ಮಪುರ ಬಡಾವಣೆಯ ಹಿರಿಯ ನಾಗರಿಕರು ಇದ್ದರು.

    LEAVE A REPLY

    Please enter your comment!
    Please enter your name here