ಚೌಕ್ ಪೋಲಿಸರಿಂದ ಕುಖ್ಯಾತ ಮನೆಗಳ್ಳನ ಬಂಧನ 8.30 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಜಪ್ತಿ

0
ಕಲಬುರಗಿ.ನ.19:ಕುಖ್ಯಾತ ಮನೆಗಳ್ಳನಿಗೆ ಪೋಲಿಸರು ಬಂಧಿಸಿ, ಆತನಿಂದ ಒಟ್ಟು ಮೂರು ಪ್ರಕರಣಗಳಲ್ಲಿ 8.30 ಲಕ್ಷ ರೂ.ಗಳ ಮೌಲ್ಯದ 166 ಗ್ರಾಮ್ ತೂಕದ ಚಿನ್ನಾಭರಣ ಜಪ್ತಿ ಮಾಡಿಕೊಂಡ...

ಮಂತ್ರಿಗಾಗಿ ಬೀಕ್ಷೇ ಬೇಡಲ್ಲ:ಮಾಲಿಕಯ್ಯ

0
ಕಲಬುರಗಿ, ನ. 13: ನನಗಂತು ಮಂತ್ರಿ ಯಾಗುವ ಆಸೆಯಿಲ್ಲ, ಅದಕ್ಕಾಗಿ ಬೀಕ್ಷೆ ಬೇಡುವುದಿಲ್ಲ, ತಾನಾಗಿಯೇ ಮಂತ್ರಿಗಿರಿ ಬಂದರೆ ಒಲ್ಲೆ ಅನ್ನುವುದಿಲ್ಲ ಎಂದು ಬಿಜೆಪಿ ರಾಜ್ಯ...

ತಿಂಡಿಗಾಗಿ ಜಗಳ ಜ್ಯೋತಿಷಿ ಕೊಲೆಯಲ್ಲಿ ಅಂತ್ಯ

0
ಕಲಬುರಗಿ:ನ.6: ಸಣ್ಣ ಕಾರಣಕ್ಕಾಗಿ ತಿಂಡಿ ವಿಷಯಕ್ಕೆ ನಡೆದ ಜಗಳ ಕೊನೆಯಲ್ಲಿ ಅಂತ್ಯವಾಗಿದ್ದು ಕೊಲೆಯಲ್ಲಿ, ಈ ಘಟನೆ ನಡೆದಿರುವುದು ಚಿತ್ತಾಪೂರ ತಾಲೂಕಿನ ಹಲಕರ್ಟಿಯಲ್ಲಿ ಗ್ರಾಮದ ಸುರೇಶ...

ನಗರದ ತಾಜ್ ಸುಲ್ತಾನಪುರಲ್ಲಿ 5 ಜನ ದರೋಡಕೋರರ ಬಂಧನ

0
ಕಲಬುರಗಿ, ನ. 3: ಕಲಬುರಗಿ-ಜಂಬಗಾ (ಬಿ) ಕ್ರಾಸ ಕಡೆಗೆ ಹೋಗುವ ಮುಖ್ಯರಸ್ತೆಗೆ ಇರುವ ತಾಜ ಸುಲ್ತಾನಪುರ ದಲ್ಲಿ ಐದು ಜನ ದರೋಡೆಕೋರರನ್ನು ಪೋಲಿಸರು ಬಂಧಿಸಿರುವ...

ರೈತರಿಗೆ ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಲು ರೈತ ಮೋರ್ಚಾ ನಿಯೋಗದಿಂದ ಸಿಎಂ ಭೇಟಿ :...

0
ಕಲಬುರಗಿ, ಅ. 17: ಕಳೆದ ಒಂದು ವಾರದಿಂದ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ಮಹಾಮಳೆಯಿಂದ ಉಂಟಾದ ಪ್ರವಾದಿಂದ ರೈತರು ಬೆಳೆ ಕಳೆದುಕೊಂಡು...

ಸ್ಟೇಷನ್ ಬಜಾರ ಪೋಲಿಸರಿಂದ 3 ಜನ ಕುಖ್ಯಾತ ಬೈಕ್ ಕಳ್ಳರ ಬಂಧನ

0
ಕಲಬುರಗಿ, ಅ. 14: ನಗರದ ವಿವಿಧ ಕಡೆಗಳಲ್ಲಿ ಬೈಕ್‌ಗಳನ್ನು ಕಳವು ಮಾಡಿದ್ದ ಮೂವರು ಕುಖ್ಯಾತ ಕಳ್ಳರನ್ನು ಸ್ಟೇಷನ್ ಬಜಾರ ಪೊಲೀಸರು ಬಂಧಿಸಿದ್ದಾರೆ.ಬAಧಿತರಿAದ 2.5 ಲಕ್ಷ...

ಸೀತಾಫಲ ತರಲು ಹೋದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವು

0
ಕಲಬುರ್ಗಿ, ಅ. 12: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು,...

ಶ್ರೀಕ್ಷೇತ್ರ ಘಾಣಗಾಪುರದಲ್ಲಿ ದತ್ತನ ಹುಂಡಿಯ ಕಾಣಿಕೆ ಈ ವರ್ಷ 42 ಲಕ್ಷ ರೂ.

0
(ವರದಿ: ಈರಣ್ಣ ವಗ್ಗೆ ಅಫಜಲಪುರ)ಅಫಜಲಪೂರ, ಅ. 10: ದಕ್ಚಿಣ ಭಾರತದಲ್ಲಿಯೇ ಪ್ರಸಿದ್ದ ಯಾತ್ರಾ ಸ್ಥಳವಾದಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ...

ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಓರ್ವ ಕುಖ್ಯಾತ ದರೋಡೆಕೊರನ ಮೇಲೆ ಫೈರಿಂಗ್

0
ಕಲಬುರಗಿ, ಅ. 7: ನಗರದಲ್ಲಿ ಬೆಳ್ಳೆಂಬೆಳಗೆ ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸರಿಂದ ಪೈರಿಂಗ್ ನಡೆದಿದ್ದು, ಓರ್ವ ದರೋಡೆಕೋರ ಗಾಯಗೊಂಡಿದ್ದಾನೆ.ನಗರದ ಹೊರವಲಯದ ಸುಲ್ತಾನಪುರ ಬಳಿ ಮೆಹಬೂಬ್...

ಕಮಲಾಪುರದ ದಿನಸಿ ತಾಂಡದಲ್ಲಿ ದಂಪತಿ ಕೊಲೆ 48 ಗಂಟೆಗಳಲ್ಲಿ ಆರೋಪಿಗಳ ಸೆರೆ ಹಿಡಿದ ಪೋಲಿಸರು

0
ಕಲಬುರಗಿ. ಅ.5: ಕಳೆದ ಎರಡು ದಿನಗಳ ಹಿಂದೆ ಕಮಲಾಪುರ ತಾಲೂಕಿನ ದಿನಸಿ (ಕೆ) ತಾಂಡಾದಲ್ಲಿ ಮಧ್ಯರಾತ್ರಿಯಲ್ಲಿ ನಡೆದ ದಂಪತಿಗಳಿಬ್ಬರ...

Follow us

0FansLike
12FollowersFollow

Latest news

AD