Home Business Politics

Politics

From festivals in Florida to touring Dracula’s digs in Romania, we round up the best destinations to visit this October. As summer abandons Europe again this October, eke out the last of the rays and raves in Ibiza, where nightclubs will be going out with a bang for the winter break. When the party finally stops head to the island’s north.

ಬಿಸಿಎಂ ಅಧಿಕಾರಿ ವರ್ಗಾವಣೆಗೆ ಅವಿನಾಶ ಗಾಯಕವಾಡ ಒತ್ತಾಯ

0
ಕಲಬುರಗಿ, ಜೂ. ೬: ಕೋವಿಡ್ ೧೯ ಸಂದರ್ಭದಲ್ಲಿ ಜನಪರ ಕೆಲಸಗಳಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರತಿಯೊಂದು ಮನೆ ಮನೆಗೆ ಹೋಗಿ ಆಹಾರಧಾನ್ಯವನ್ನು ವಿತರಿಸಿದ ಕಲಬುರಗಿ...

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ

0
ಬೆಂಗಳೂರು, ನ. 11: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ನಾಯಕತ್ವ ಕುರಿತು...

ಬಿಜೆಪಿ ಹಿರಿಯ ಧುರೀಣ ಹಾಗೂ ಹೆಚ್‌ಕೆಆರ್‌ಡಿಬಿ ಮಾಜಿ ಅಧ್ಯಕ್ಷದಾಗಿದ್ದ ಲಿಂಗೈಕ್ಯ ಮಹಾಂತಗೌಡ ಪಾಟೀಲ್ ಅವರ ಪ್ರಥಮ ಪುಣ್ಯಸ್ಮರಣೆ ಆಚರಣೆ

0
ಕಲಬುರಗಿ: ನಗರದ ಬ್ರಹ್ಮಪೂರ ಬಡಾವಣೆಯಲ್ಲಿರುವ ಚವದಾಪೂರ ಹಿರೇಮಠದಲ್ಲಿ ಹೆಚ್‌ಕೆಆರ್‌ಡಿಬಿ ಮಾಜಿ ಅಧ್ಯಕ್ಷ ಲಿಂಗೈಕ್ಯ ಮಹಾಂತಗೌಡ ಪಾಟೀಲ್ ಅವರ ಪ್ರಥಮ ಪುಣ್ಯಸ್ಮರಣೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಾಜಶೇಖರ ಶಿವಾಚಾರ್ಯರು, ಶರಣಕುಮಾರ ಮಾಂತಗೌಡ ಪಾಟೀಲ,...
ಶ್ರೀ ಶಾಂತ ರೆಡ್ಡಿ. ಪೆಟ್ ಶಿರೂರ್ ಪ್ರಧಾನ ಕಾರ್ಯದರ್ಶಿಗಳು. ಅ.ಭಾ. ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಕಲಬುರಗಿ.

ರಾಜ್ಯಸಭೆಗೆ ಖರ್ಗೆ ಅಭ್ಯರ್ಥಿ ಅಭಿಮಾನಿಗಳ ಸಂಘದ ಹರ್ಷ

0
ಕಲಬುರಗಿ, ಜೂನ್, ೬: ರಾಜಕೀಯ, ಆಡಳಿತ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ, ೩೭೧ (ಜೆ) ಕಲಂ ರೂವಾರಿಗಳು ಹಾಗೂ ಮಾಜಿ ಕೇಂದ್ರ ಸಚಿವರು ರಾಜ್ಯಸಭಾ ಚುನಾವಣೆಗೆ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಯಾಗಿ...

ಬಿಜೆಪಿ ಹಿರಿಯ ನಾಯಕರಾದ ಶರಣಪ್ಪ ತಳವಾರ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಆಗ್ರಹ

0
ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಬೆಳೆಸಿದ ಹಿರಿಯ ಬಿಜೆಪಿಯ ನಾಯಕರಾದ ಶರಣಪ್ಪ ತಳವಾರ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ರಾಜ್ಯ ಬಿಜೆಪಿ ಎಸ್ಸಿ ಮೊರ್ಚಾದ ಉಪಾಧ್ಯಕ್ಷರಾದ ಧರ್ಮಣ್ಣಾ...

ಕೊಲೆ ಬೆದರಿಕೆಗೆಲ್ಲಾ ಖರ್ಗೆಯವರು ಹೆದರಲ್ಲ: ಚವ್ಹಾಣ

0
ಕಲಬುರಗಿ, ಜೂನ್. 10: ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಚಿತ್ತಾಪೂರ ಮತಕ್ಷೇತ್ರದ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು,...

ಸುನೀಲ್ ವಲ್ಯಾಪೂರೆ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನಕ್ಕೆ ಭೋವಿ ವಡ್ಡರ ಸಮಾಜ ಆಗ್ರಹ

0
ಕಲಬುರಗಿ, ಜೂ. ೪: ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಧುರೀಣರಾದ ಸುನೀಲ್ ವಲ್ಯಾಪೂರೆ ಅವರಿಗೆ ಈ ತಿಂಗಳು ತೆರವಾಗಲಿ ರುವ ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಬೇಕೆಂದು ಜಿಲ್ಲಾ...
ಖರ್ಗೆಯವರಿಗೆ ಜೀವ ಬೆದರಿಕೆ ಕರೆ ದುಷ್ಕರ್ಮಿಗಳ ಬಂಧನಕ್ಕೆ ಅಭಿಮಾನಿಗಳ ಸಂಘ ಒತ್ತಾಯ

ಖರ್ಗೆಯವರಿಗೆ ಜೀವ ಬೆದರಿಕೆ ಕರೆ ದುಷ್ಕರ್ಮಿಗಳ ಬಂಧನಕ್ಕೆ ಅಭಿಮಾನಿಗಳ ಸಂಘ ಒತ್ತಾಯ

0
ಕಲಬುರಗಿ, ಜೂನ್. 11: ಕಾಂಗ್ರೆಸ್ ಹಿರಿಯ ಧುರೀಣ ಮಲ್ಲಿಕಾರ್ಜುನ ಖರ್ಗೆಯವರಿಗೆ ಜೀವಬೆದರಿಕೆ ಕರೆ ಹಾಕಿದ ದುಷ್ಕಮಿಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸುವAತೆ ಒತ್ತಾಯಿಸಿ ಗುರುವಾರ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂWವು...

ಆನೆ ಹೋಗುವಾಗ ಶ್ವಾನ ಬೊಗಳಿದಂತೆ ಮಾಲೀಕಯ್ಯಗೆ ಪಾಟೀಲ್ ಟಾಂಗ್

0
ಕಲಬುರಗಿ, ಜೂನ್. ೧೧: ಬಿಜೆಪಿಗೆ ದೇಶದಲ್ಲೇ ಸವಾಲಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಟೀಕೆ ಮಾಡಿದ್ದು “ಆನೆ ಹೋಗುವಾಗ ಶ್ವಾನ ಬೊಗಳಿದಂತೆ” ಮಾಲಿಕಯ್ಯ ಗುತ್ತೇದಾರ...

ಸರಕಾರ ನೆರವು ಪಡೆಯಲು ಬೀದಿ ವ್ಯಾಪಾರಿಗಳಿಗೆ ೧೫ ದಿನದ ಗಡುವು: ರಾಹುಲ್ ಪಾಂಡ್ವೆ

0
ಕಲಬುರಗಿ. ಜೂನ್.೦೨-ಕೊರೋನಾ ವೈರಸ್ (ಕೊವೀಡ್-೧೯) ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿAದ ಜಾರಿಯಲ್ಲಿರುವ ಲಾಕ್‌ಡೌನ್‌ದಿಂದ ಸಂಕಷ್ಟಕ್ಕೀಡಾದ ಬೀದಿ ವ್ಯಾಪಾರಿಗಳಿಗೆ ಸರ್ಕಾರವು ನೆರವು ನೀಡಲು ಮುಂದಾಗಿದೆ. ಇದಕ್ಕಾಗಿ ವೈಯಕ್ತಿಕ ಮಾಹಿತಿ ಸಲ್ಲಿಸದೇ ಇರುವ...

Follow us

0FansLike
12FollowersFollow

Latest news

AD