Home Business Politics

Politics

From festivals in Florida to touring Dracula’s digs in Romania, we round up the best destinations to visit this October. As summer abandons Europe again this October, eke out the last of the rays and raves in Ibiza, where nightclubs will be going out with a bang for the winter break. When the party finally stops head to the island’s north.

ಬುಧುವಾರದಿಂದ ಕಲಬುರಗಿಯಲ್ಲಿ ಲಾಕ್‌ಡೌನ್ ಇಲ್ಲ

0
ಕಲಬುರಗಿ, ಜುಲೈ. 21: ಕಲಬುರಗಿ ಜಿಲ್ಲೆಯಲ್ಲಿ ಘೋಷಿಸಲಾಗಿದ್ದ ಜುಲೈ 27ರ ವರೆಗಿನ ಲಾಕ್‌ಡೌನ್ ಆದೇಶ ಹಿಂದಕ್ಕೆ ಪಡೆಯಲಾಗಿದೆ.ಕಳೆದ 14ರಿಂದ ಒಂದುವಾರ ಕಾಲ ಕಲಬುರಗಿ ಜಿಲ್ಲೆಯಲ್ಲಿ ಲಾಕ್‌ಡೌನ್ ಜುಲೈ 27ರ ವರೆಗೆ...

ಸುನೀಲ್ ವಲ್ಯಾಪೂರೆ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನಕ್ಕೆ ಭೋವಿ ವಡ್ಡರ ಸಮಾಜ ಆಗ್ರಹ

0
ಕಲಬುರಗಿ, ಜೂ. ೪: ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಧುರೀಣರಾದ ಸುನೀಲ್ ವಲ್ಯಾಪೂರೆ ಅವರಿಗೆ ಈ ತಿಂಗಳು ತೆರವಾಗಲಿ ರುವ ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಬೇಕೆಂದು ಜಿಲ್ಲಾ...

ಆನೆ ಹೋಗುವಾಗ ಶ್ವಾನ ಬೊಗಳಿದಂತೆ ಮಾಲೀಕಯ್ಯಗೆ ಪಾಟೀಲ್ ಟಾಂಗ್

0
ಕಲಬುರಗಿ, ಜೂನ್. ೧೧: ಬಿಜೆಪಿಗೆ ದೇಶದಲ್ಲೇ ಸವಾಲಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಟೀಕೆ ಮಾಡಿದ್ದು “ಆನೆ ಹೋಗುವಾಗ ಶ್ವಾನ ಬೊಗಳಿದಂತೆ” ಮಾಲಿಕಯ್ಯ ಗುತ್ತೇದಾರ...
ಶ್ರೀ ಶಾಂತ ರೆಡ್ಡಿ. ಪೆಟ್ ಶಿರೂರ್ ಪ್ರಧಾನ ಕಾರ್ಯದರ್ಶಿಗಳು. ಅ.ಭಾ. ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಕಲಬುರಗಿ.

ರಾಜ್ಯಸಭೆಗೆ ಖರ್ಗೆ ಅಭ್ಯರ್ಥಿ ಅಭಿಮಾನಿಗಳ ಸಂಘದ ಹರ್ಷ

0
ಕಲಬುರಗಿ, ಜೂನ್, ೬: ರಾಜಕೀಯ, ಆಡಳಿತ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ, ೩೭೧ (ಜೆ) ಕಲಂ ರೂವಾರಿಗಳು ಹಾಗೂ ಮಾಜಿ ಕೇಂದ್ರ ಸಚಿವರು ರಾಜ್ಯಸಭಾ ಚುನಾವಣೆಗೆ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಯಾಗಿ...

ಅರುಣಕುಮಾರ ಹೇಳಿಕೆ ಕಾಂಗೈನ ಗುಂಡಾ ಸಂಸ್ಕೃತಿ ತೋರಿಸುತ್ತದೆ:ರದ್ದೇವಾಡಗಿ

0
ಕಲಬುರಗಿ, ಜೂ. ೧೩: ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನಾಡಿದರೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದು ಹೇಳಿರುವುದು ಕಾಂಗ್ರೆಸ್‌ನ ಗುಂಡಾ...

ಬಿಸಿಎಂ ಅಧಿಕಾರಿ ವರ್ಗಾವಣೆಗೆ ಅವಿನಾಶ ಗಾಯಕವಾಡ ಒತ್ತಾಯ

0
ಕಲಬುರಗಿ, ಜೂ. ೬: ಕೋವಿಡ್ ೧೯ ಸಂದರ್ಭದಲ್ಲಿ ಜನಪರ ಕೆಲಸಗಳಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರತಿಯೊಂದು ಮನೆ ಮನೆಗೆ ಹೋಗಿ ಆಹಾರಧಾನ್ಯವನ್ನು ವಿತರಿಸಿದ ಕಲಬುರಗಿ...

ಮಾಲೀಕಯ್ಯ ಗುತ್ತೇದಾರ ಅವರಿನ್ನು ಎಂ.ಎಲ್.ಸಿ.ಯಾಗಿ ನೇಮಿಸಲು ಶೋಭಾ ಬಾಣಿ ಆಗ್ರಹ

0
ಮಾಜಿ ಶಾಸಕ ಹಾಗೂ ಹಿಂದುಳಿದ ವರ್ಗದ ಧೀಮಂತ ನಾಯಕರಾದ ಮಾಲೀಕಯ್ಯ ವ್ಹಿ. ಗುತ್ತೇದಾರ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕೆಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಎಸ್. ಬಾಣಿ...
ಖರ್ಗೆಯವರಿಗೆ ಜೀವ ಬೆದರಿಕೆ ಕರೆ ದುಷ್ಕರ್ಮಿಗಳ ಬಂಧನಕ್ಕೆ ಅಭಿಮಾನಿಗಳ ಸಂಘ ಒತ್ತಾಯ

ಖರ್ಗೆಯವರಿಗೆ ಜೀವ ಬೆದರಿಕೆ ಕರೆ ದುಷ್ಕರ್ಮಿಗಳ ಬಂಧನಕ್ಕೆ ಅಭಿಮಾನಿಗಳ ಸಂಘ ಒತ್ತಾಯ

0
ಕಲಬುರಗಿ, ಜೂನ್. 11: ಕಾಂಗ್ರೆಸ್ ಹಿರಿಯ ಧುರೀಣ ಮಲ್ಲಿಕಾರ್ಜುನ ಖರ್ಗೆಯವರಿಗೆ ಜೀವಬೆದರಿಕೆ ಕರೆ ಹಾಕಿದ ದುಷ್ಕಮಿಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸುವAತೆ ಒತ್ತಾಯಿಸಿ ಗುರುವಾರ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂWವು...

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ

0
ಬೆಂಗಳೂರು, ನ. 11: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ನಾಯಕತ್ವ ಕುರಿತು...

ಖರ್ಗೆಯವರಿಗೆ ಜೀವಬೆದರಿಕೆ ಕರೆ ಉನ್ನತ ಮಟ್ಟದ ತನಿಖೆಗೆ ಡಿಸಿಸಿ ಆಗ್ರಹ

0
ಕಲಬುರಗಿ, ಜೂನ್. 10: ರಾಜ್ಯಸಭಾ ಸದಸ್ಯ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರೂ, ಮಾಜಿ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆ...

Follow us

0FansLike
12FollowersFollow

Latest news

AD