ಜೇವರ್ಗಿಯಲ್ಲಿ ಲವ್ ಜೀಹಾದ್‌ಗೆ ಯುವತಿ ಬಲಿ೮ನೇ ತರಗತಿಯ ಮಹಾಲಕ್ಷಿ ಆತ್ಮಹತ್ಯೆಗೆ ಶರಣು

0
2002

ಜೇವರ್ಗಿ, ಜ. ೧೧:ಇತ್ತಿಚೆಗಷ್ಟೆ ಯಡ್ರಾಮಿಯಲ್ಲಿ ಮುಸ್ಲಿಂ ಸಮುದಾಯದ ಶಿಕ್ಷಕನೊಬ್ಬ ಶಾಲಾ ಬಾಲಕಿಯ ಮೇಲೆ ಅತ್ಯಾಚಾರದ ಪ್ರಕರಣ ಮರೆಮಾಚುವ ಮೊದಲೆ ಮತ್ರೊಂದು ಮನಕಲಕುವ ಘಟನೆ ಜೇವರ್ಗಿಯಲ್ಲಿ ಇಂದು ಶನಿವಾರ ಜರುಗಿದೆ.
ಜೇವರ್ಗಿ ನಗರದ ಬಸವೇಶ್ವರ ನಗರದಲ್ಲಿ ಎಂಟನೆ ತರಗತಿಯಲ್ಲಿ ಓದುತ್ತಿರುವ ಶಾಲಾ ಬಾಲಕಿಯೊಬ್ಬಳ್ಳು ಲವ್ ಜೀಹಾದ್‌ಗೆ ಬಲಿಯಾದ ಘಟನೆ ಇಂದು ನಡೆದಿದೆ.

ಮಹಾಲಕ್ಷಿö್ಮÃ ತಂದೆ ಯಶ್ವಂತರಾವ ಬಿರಾದಾರ ಎಂಬ ಯುವಕಿ ಮುಸ್ಲಿಂ ಸಮುದಾಯ ಆಟೋ ಚಾಲಕನಾಗಿದ್ದ ಮಹಿಬೂಬ ಎಂಬಾತ ಪ್ರೀತಿಸುವಂತೆ ಪೀಡಿಸುತ್ತಿದು, ಇದಕ್ಕೆ ಆ ಬಾಲಕಿ ನಿರಾಕರಿಸುತ್ತಲೇ ಬಂದಿದ್ದು, ನೀನು ನನ್ನನ್ನು ಪ್ರೀತಿಸುತ್ತಿಲ್ಲವಾದರೇ ನಾನು ನಿನ್ನನ್ನು ಕೊಲುತ್ತೇನೆ ಎಂಬ ಬೆದರಿಕೆಗೆ ಹೆದರಿ ಬಾಲಕಿ ಬರೆದ ಡೆತ್ ನೋಟ್‌ನಲ್ಲಿ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಈ ಘಟನೆ ಮಿಂಚಿನAತೆ ಎಲ್ಲೆಡೆ ಜೇವರ್ಗಿ ಪಟ್ಟಣದ ಬಸವೇಶ್ವರ ಚೌಕ್ ಬಳಿ ಲಿಂಗಾಯಿತ ಸಮಾಜ ಸೇರಿದಂತೆ ಹಲವಾರು ಹಿಂದುಪರ ಸಂಘಟನೆಗಳ ಯುವಕರು ಹಠಾತ್ ಪ್ರತಿಭಟನೆ ನಡೆಸಿ, ರಸ್ತೆ ಬಂದ್ ಮಾಡಿದರು.
ಈ ಘಟನೆಗೆ ಸಂಬAಧಿಸಿದ ಬಾಲಕಿಯ ಆತ್ಮಹತ್ಯೆಗೆ ಕಾರಣನಾದ ಮಹಿಬೂಬ್‌ನನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು, ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಕುಟುಂಬಕ್ಕೆ ಪರಿಹಾರ ಧನ ನೀಡಬೇಕು ಅಲ್ಲದೇ ಈ ಘಟನೆಯನ್ನು ಸರಕಾರವಾಗಲೀ, ಪೋಲಿಸ್ ಇಲಾಖೆ ಯಾಗಲಿ ಹಗುರವಾಗಿ ಪರಿಗಣಿಸದೆ ಕೂಡಲೆ ಯುಕನನ್ನು ಬಂದಿಸಿ ಆತನನ್ನು ಕುಂಡಿಕ್ಕಿ ಕೊಲ್ಲಬೇಕು, ಇದು ಆತ್ಮಹತ್ಯೆ ಅಲ್ಲ ಇದೊಂದು ಪ್ರಚೋದನಾಕರಿ ಕೊಲೆಯಾಗಿದ್ದು, ಆರೋಪಿಯನ್ನು ಸೋಮವಾರದ ಒಳಗೆ ಬಂಧಿಸದಿದ್ದಲ್ಲಿ ಕಲಬುರಗಿ ಮಹಾನಗರ ಬಂದ್ ಕರೆ ಕೊಡಲಾಗುವುದು ಎಂದು ವೀರಶೈವ ಲಿಂಗಾಯಿತ ಮಹಾವೇದಿಕೆಯ ಜಿಲ್ಲಾಧ್ಯಕ್ಷ ದಯಾನಂದ್ ಎಂ. ಪಾಟೀಲ್ ಹಾಗೂ ಕಲ್ಯಾಣ ಕರ್ನಾಟಕ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಅಧ್ಯಕ್ಷರಾದ ದೊಡ್ಡಪ್ಪಗೌಡ ಪಾಟೀಲ ಕಲ್ಲಹಂಗರಗಾ ಮತ್ತು ಮಾಜಿ ಜಿ.ಪಂ. ಸದಸ್ಯ ರಾಜಶೇಖರ ಸಿರಿ ಅವರು ಒತ್ತಾಯಿಸಿದ್ದಾರೆ.

ಘಟನೆಯ ಬಗ್ಗೆ ಸುದ್ದಿ ತಿಳಿಯುದ್ದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಜೇವರ್ಗಿಗೆ ದೌಡಾಯಿಸಿದ್ದು, ಪರಿಸ್ಥಿತಿಯ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಪ್ರತಿಭಟನಾಕಾರಣ ಪೋಲಿಸ್ ಠಾಣೆ ಎದುರುಗಡೆಯೂ ಕೂಡ ಧರಣಿ ನಡೆಸಿ, ಕೂಡಲೇ ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here