ವಿಪರೀತ ಹವಾಮಾನ ಹಿನ್ನಲೆ ಕಲಬುರಗಿಯಲ್ಲಿ ಲಾಂಡ್ಯ ಆಗದ ವಿಮಾನ

0
721

ಕಲಬುರಗಿ, ನ. 21: ವಿಪರೀತ ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗ ಬೇಕಿದ್ದ ವಿಮಾನ ಹೈದ್ರಾಬಾದ ಗೆ ತೆರಳಿದೆ.
ಇಂದು ಮುಂಜಾನೆ ಬೆಂಗಳೂರಿನಿAದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸ್ಟಾರ್ ಏರ್ ವಿಮಾನ ವಿಪರೀತ ಮೋಡ ಕವಿದ ವಾತಾವರಣ ಹಾಗೂ ವಿಪರೀತ ಗಾಳಿಯಿಂದ ವಿಮಾನ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ ಹೈದ್ರಾಬಾದ ಏರ್‌ಪೋರ್ಟಗೆ ಹೋಗಿ ಲ್ಯಾಂಡ್ ಆಗಿದೆ.
ಹೈದ್ರಾಬಾದನಿಂದ ಕಲಬುರಗಿಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ರಸ್ತೆಯ ಮೂಲಕ ಕಲಬುರಗಿ ನಗರಕ್ಕೆ ಆಗಮಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here