ಬೆoಗಳೂರು, ಜೂನ್. 19: ಬಾರ್‌ಗಳಲ್ಲಿ ಅನ್‌ಲಾಕ್ 02ರಲ್ಲಿ ಮತ್ತೇ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡಿಲ್ಲ. ಇಲ್ಲಿ ಬರೀ ಪಾರ್ಸ್ಲ್ ಕೊಡಲು ಆದೇಶ ನೀಡಿದೆ.
ಆದರೆ ಬಾರ್‌ಗಳಲ್ಲಿ ಕ್ಲಬ್‌ಗಳಲ್ಲಿ ಕುಳಿತು ಊಟ ಮಾಡಲು ಅವಕಾಶ ನೀಡಲಾಗಿದ್ದು, ಅದರಲ್ಲೂ ಶೇ. 50ರ ಅನುಪಾತ ಕಾಪಾಡಲು ಸೂಚಿಸಿದೆ.
ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ವೈನ್ ಶಾಪೀ, ಔಟ್‌ಲೇಟ್ ಅಂಗಡಿಗಳಿಗೂ ಅನುಮತಿಸಲಾಗಿದ್ದು ಕೇವಲ ಪಾರ್ಸ್ಲ್‌ಗೆ ಮಾತ್ರ ಅವಕಾಶಿಸಿದೆ.
ನಾನ್‌ವೇಜ್, ವೇಜಸ್ ಆಹಾರ ಸವಿಯಲು ಅವಕಾಶ ನೀಡಲಾಗಿದ್ದು, ಇದು ಬಾರ್ ಮತ್ತು ರೆಸ್ಟೋರೆಂಟಗಳು ಅನ್ವಯವಾಗಲಿವೆ.