ವಿವಿ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ

0
918

ಕಲಬುರಗಿ, ಡಿ. 6: ನಗರದ ಅನ್ನಪೂರ್ಣೇಶ್ವರಿ ಕಾಲೋನಿಯಲ್ಲಿ ಕಲಬುರಗಿ ವಿಶ್ವವಿದ್ಯಾಲಯ ಠಾಣೆಯಿಂದ ರವಿವಾರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಠಾಣೆಯ ಪಿಐ ಶಿವಾನಂದ ಘಾಣಗೇರ ಅವರ ನೇತೃತ್ವದಲ್ಲಿ ಕಾಲೋನಿಯ ಮುಖಂಡರಾದ ಮಹಾದೇವ ಅನ್ವರಕರ್, ಜಾಕಪ್ ಅವರುಗಳು ಸೇರಿದಂತೆ ಠಾಣೆಯ ವಿವಿ ಠಾಣೆಯ ಎಎಸ್‌ಐ ಅಣ್ಣಪ್ಪ ಅವರುಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಬಡಾವಣೆಯ ನೂರಾರು ನಿವಾಸಿಗಳು ಭಾಗವಹಿಸಿ, ಅಪರಾಧ ತಡೆ ಮಾಸಾಚರಣೆ ಯ ಬಗ್ಗೆ ಪಿಐ ಶಿವಾನಂದ ಅವರು ತಿಳಿಹೇಳಿದರು.

LEAVE A REPLY

Please enter your comment!
Please enter your name here