ಕೊರೊನಾ ಸೋಂಕಿನಿAದ ಮಾರುತಿ ಮಾನಪಡೆ ಆಸ್ಪತ್ರೆಗೆ

0
1380

ಕಲಬುರಗಿ, ಅ. 6: ಮಹಾಮಾರಿ ಕೊರೊ ನಾ ಯಾರನ್ನೂ ಬಿಡುತ್ತಿಲ್ಲ, ಸಿಪಿಐ(ಎಂ) ನಾಯಕ ಕಾ. ಮಾರುತಿ ಮಾನಪಡೆ ಅವರು ಕೊರೊನಾ ಸೋಂಕಿನಿAದ ಆಸ್ಪತ್ರೆಗೆ ದಾಖಲಾ ಗಿದ್ದಾರೆ.
ನೆರೆಯ ಸೋಲಾಪುರದ ಅಶ್ವಿನಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರವಿವಾರದಂದು ಅವರು ಕೊರೊನಾ ಸೋಂಕಿನ ರೋಗ ಲಕ್ಷ ಣಗಳು ಕಾಣಿಸಕೊಂಡ ಹಿನ್ನೆಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here