ಕಲಬುರಗಿ ಮಹಾನಗರಪಾಲಿಕೆಗೆ ನೂತನ ಆಯುಕ್ತರಾಗಿ ಸುಧಾಕರ್

0
1206

ಕಲಬುರಗಿ, ಆಗಸ್ಟ. 25: ಕಲಬುರಗಿ ಮಹಾನಗರಪಾಲಿಕೆಯ ನೂತನ ಆಯುಕ್ತರಾಗಿ ಲೋಕಂಡೆ ಸ್ನೇಹಲ್ ಸುಧಾಕರ್ ಅವರನ್ನು ನಿಯೂಕ್ತಿಸಿ ಸರಕಾರ ಆದೇಶ ಹೊರಡಿಸಿದೆ.
2017 ನೇ ಸಾಲಿನ ಎ.ಐ.ಎಸ್. ಅಧಿಕಾರಿಯಾಗಿರುವ ಸುಧಾಕರ್ ಅವರು ಇಂಡಿ ಉಪವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಮೊದಲು ಆಯುಕ್ತರಾಗಿದ್ದ ತುಕಾರಾಮ ರಾಹುಲ್ ಪಾಂಡ್ವೆ ಅವರನ್ನು ಈಗಾಗಲೇ ಜೇಸ್ಕಂ ಎಂಡಿ.ಯಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದು, ಕಳೆದ ಒಂದು ತಿಂಗಳಿAದ ಹಂಗಾಮಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಖಾಲಿಯಾಗಿದ್ದ ಈ ಹುದ್ದೆಗೆ ಸುಧಾಕರ್ ಅವರನ್ನು ನಿಯೂಕ್ತಿಸಲಾಗಿದೆ.

LEAVE A REPLY

Please enter your comment!
Please enter your name here