ಜುಲೈ 5ರಿಂದ ರಾಜ್ಯದಾದ್ಯಂತ ಭಾನುವಾರ ಮದ್ಯ ಸಿಗಲ್ಲ

    0
    1120

    ಬೆಂಗಳೂರು, ಜೂನ್. 27: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಅಟ್ಟಹಾಸಕ್ಕೆ ತಡೆಯೊಡ್ಡಲು ಸರಕಾರ ಸರ್ವ ರೀತಿಯ ಪ್ರಯೋಗಳನ್ನು ಮಾಡುತ್ತಿದ್ದು, ಇದೊಂದು ಪ್ರಯೋಗವೆಂಬAತೆ ಮೇ 3 ರಿಂದ ಆರಂಭವಾದ ಮದ್ಯದ ಅಂಗಡಿಗಳಿಗೆ ಮತ್ತೇ ಶಾಕ್ ಆಗಲಿದೆ.
    ಪ್ರತಿ ಭಾನುವಾರ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಜುಲೈ 5ರಿಂದ ರಾಜ್ಯದಲ್ಲಿ ಭಾನುವಾರದಂದು ಮದ್ಯ ಮಾರಾಟಕ್ಕೆ ಬ್ರೆಕ್ ಹಾಕಲಾಗಿದೆ. ನಾಳೆಯಿಂದಲೇ (ರವಿವಾರ) ಮದ್ಯ ಮಾರಾಟದ ಅವಧಿ 1 ಗಂಟೆ ಕಡಿತವಾಗಲಿದೆ. ರಾತ್ರಿ 9ಗಂಟೆಯ ಬದಲು ರಾತ್ರಿ 8 ಗಂಟೆಗೆ ಮದ್ಯದಂಗಡಿ ಬಂದ್ ಆಗಲಿದೆ.
    ಇದರ ಮಧ್ಯೆಯೂ ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಇನ್ನು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರಕಾರ ಯೋಚಿಸಿ, ಯೋಜನೆ ರೂಪಿಸಲು ಮುಂದಾಗಿದೆ.

    LEAVE A REPLY

    Please enter your comment!
    Please enter your name here